Sunday, August 30, 2015

Ancient Temple of Nijagal Fort

In my first visit to the Nijagal Fort, I was quite intrigued by an ancient temple which is situated at the middle of the fort. This unattended temple was decaying and main entrances were covered by thorny plants. I entered temple from side and saddened to see its ill fate. Garbha Gudi (Inner sanctum) was empty and there were dig holes at the main hall (mantapa) and at the sanctum. The beam on the left side of mantapa is broken and may fall apart any time. The broken beam is supported by a temporary stone pillar and stone shims. The architecture was indicating that the temple was dedicated to deity Lord Vishnu. I felt that the temple and fort has many stories to tell and I was eager to know all of them: most importantly why the temple went into ruins ?

Ancient Temple

I did a bit of research and found an article authored by B Arunakumari, titled “The Fort and Temples of Nijagal”, Itihasa Darshana, Vol 25, 2010, published by Karnataka Itihasa Academy.

Article discuss the importance of temples in ancient and medieval times and provides the historical background of Nijagal Fort and its temples. The article is an excellent read and readers can find article in the following link:- Link

The author points out that the fort was started to built around 1698 A.D and completed around 1699-1700 A.D with the construction of south entrance gate. The fort was built as a check post by Bilugile Dasarajayya by the orders of Chikka Deva Raja Wodeyar and gained political significance during Mysore Maratha War of 1770 A.D. Though the exact completion date of the temple is not available, author provides references to two copper inscriptions of Devarayana Durga (1719 A.D and 1720 A.D.) to ascertain the temple’s antiquity. These inscriptions indicate that the temple was dedicated to deity Lord Lakshminarasimha and provides the details on the accounts of Mysore Wodeyar’s contributions to the temple. From these inscriptions one can ascertain that the temple is in existence from at least as early as 1719 A.D.

Author also discuss the probable reasons for the destruction of the the temple. The temple may have been destroyed during the Mysore-Maratha War of 1770 A.D. At the later date, temple may have lost contact with the people and started to deteriorate with time as there were no administration or maintenance. Temple also have been harmed by the acts of vandalist's  and treasure hunters.

Author reasons that the people lost contact with the temple because of its difficulty of access.The idol was relocated to a temple near Hale Nijagal village as a probable restoration attempt and to bring temple near its attendees. The relocation may have happened around 1900 A.D.

With this lead, I revisited Nijagal Fort and its ancient temple on the rainy day of August 07, 2015 to photograph the historical remains and to relate them with the article.

Nijagal Betta
East Entrance Gate- Built around 1698 A.D.

East Entrance 
Stone Pavilion near the east entrance:

Stone Pavilion
Ancient Lakshminarasimha Temple in the backdrop of Nijagal Fort, Akka-Tangi Done is seen in foreground.

Ancient temple, Nijagal Fort and Akka-Tangi Done
Lakshminarasimha temple: This temple is in existence from at least as early as 1719 A.D.


Lakshminarasimha Temple

Lakshminarasimha temple:- Stone Carving at the sanctum door.

Lakshminarasimha Temple: Stone carvings at sanctum door.
Lakshminarasimha temple's Gopura


Lakshminarasimha Temple
Lakshminarasimha temple from behind.


Lakshminarasimha Temple
Nijagal Fort


Nijagal Fort
This structure is at the edge of the rock and has a difficult access. Probably used to store arms and ammunition.


Building for arms and ammunition storage ?
Vigneshwara temple was built around 1701 A.D near the south entrance gate. Now the temple is completely destroyed and the idle laying in the field.


Vigneshwara Idol
Anjaneya Temple: Located out side the fort, near south entrance. 


Anjaneya Idol

Kanchina Done is one of the five fresh water streams/ponds of the fort. The folklore says that city's wealth and treasure were dumped in Kanchina Done to protect it from invaders during the course of war. Another story says that Bronze Chariot which was supposed to be offered to Lord Lakshminarasimha  was dumped here, hence the name Kanchina Done. (Kanchu=Bronze, Done= Water Pond/ Stream)


Forg floating in Kanchina Done

Lakshminarasimha temple at Hale Nijagal. The idol has been relocated to this temple in around 1900 A.D. Hale Nijagal is about 2 km from the Nijagal Fort.


Lakshminarasimha Temple at Hale Nijagal
Stone carvings at the sanctum door is similar to that of temple of Nijagal Fort. 

Lakshminarasimha Temple at Hale Nijagal
Gopura: Similarities can be drawn to the temple of  Nijagal Fort.

Lakshminarasimha Temple at Hale Nijagal
The temple was closed when went for the first time. When I went for the second time, it was open and I had chance to see the idol and offered prayer. 

Nijagal Fort and Hale Nijagal is an excellent place for history buffs, still there are many artifacts to explore. It is also an excellent place for naturalists. There are many birds, lizards and butterflies. I happened to photograph South Indian Agama on the way to Hale Nijagal.

South Indian Agama
I am thankful to Prof. B Arunakumari and Karnataka Itihasa Academy for providing permission to use the article in this blog post. I am also very thankful to Prof. H S Gopala Rao, an eminent historian for his valuable inputs.

Saturday, February 28, 2015

ಬೋಳು ರಾಮದೇವರ ಬೆಟ್ಟ


ಹೆಚ್ಚು ಎತ್ತರವಿಲ್ಲದ ಆದರೆ ಬೋಳಾದ ಈ ಬೆಟ್ಟ ನನ್ನನು ಚಿಕ್ಕಂದಿನಿಂದಲೂ ಆಕರ್ಷಿಸಿತ್ತು . ತುಮಕೂರು ನಿಂದ ಬೆಂಗಳೂರಿಗೆ ಪಯಣಿಸುವಾಗ, ಈ ಬೆಟ್ಟವು ಕಂಡು ಹತ್ತಬೇಕು ಎಂಬ ಬಯಕೆ ಉಂಟಾಗುತ್ತಿತ್ತು. ಆದರೆ, ಘಳಿಗೆ ಕೂಡಿ ಬಂದಿದು ಕಳೆದ ಫೆಬ್ರವರಿ ೦೧, ೨೦೧೫ ರ ಭಾನುವಾರ. ಅಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ದಾಬಸ್ ಪೇಟೆ ಮಾರ್ಗವಾಗಿ (NH4) ನಿಜಗಲ್ ತಲುಪಿದೆ. 

NH4 ನಿಂದಲೇ (ಸರಿಯಾಗಿ ನಿಜಗಲ್ ಬೆಟ್ಟದ ಎದರು) ಈ ಬೆಟ್ಟ ಕಂಡರೂ ಹತ್ತಲು ಸರಿಯಾದ ದಾರಿ ಇರುವುದು ನರಸಿಪುರದ ಕಡೆಯಿಂದ (ದಾಬಸ್ ಪೇಟೆ - ಗೊರವನಹಳ್ಳಿ ರಸ್ತೆ ) ಕಡೆಯಿಂದ. ಆದರೆ ನಾನು ಬೆಟ್ಟ ಹತ್ತಿದ್ದು NH4 ಕಡೆಯಿಂದ.

ನಿಜಗಲ್ ಬೆಟ್ಟದ ಸಮೀಪ ಬಲ ತಿರುವು ಪಡೆದು ಕಿರಿದಾದ ರಸ್ತೆಯಲ್ಲಿ ಚಲಿಸಿ ಬೆಟ್ಟದ ಬುಡ ತಲುಪಿಕೊಂಡೆ. ಈ ರಸ್ತೆ ಸಣ್ಣ ಹಳ್ಳಿಯ ಮುಕಾಂತರ ಹಾದು ದಾಬಸ್ ಪೇಟೆ - ಗೊರವನಹಳ್ಳಿ ರಸ್ತೆಯನ್ನೇ ತಲುಪುತ್ತದೆ. ಹಾಗೆ ಮುಂದೆ ಹೊಗುತ್ತಿರಲು, ಹತ್ತಲು ಸರಿಯಾದ ಮಾರ್ಗ ಕಂಡ ಕೂಡಲೇ ಬೈಕ್ ನಿಲ್ಲಿಸಿ ಬೆಟ್ಟ ಹತ್ತತೊಡಗಿದೆ.

ಬೋಳು ರಾಮದೇವರ ಬೆಟ್ಟ (ನಾನು ಬಲಗಡೆಯಿಂದ ಎಡಕ್ಕೆ ಹತ್ತಿದ್ದು )
Tommy Caldwell ಮತ್ತು Kevin Jorgeson ರ ಡಾನ್ ವಾಲ್ climb ಅನ್ನು ಕಂಡು ಮೆಚಿದ್ದ ನಾನು ಬಹು ಉತ್ಸಾಹ ದಿಂದಲೇ ಬೆಟ್ಟವನ್ನು ಏರತೊಡಗಿದೆ. ಆದರೆ ನಿರ್ಜನವಾಗಿದ್ದ  ಬೆಟ್ಟದಲ್ಲಿ ಕರಡಿಗಳಿರಬಹುದೇ ಎಂಬ ಭಯ ಕಾಡತೊಡಗಿತ್ತು. ಜಾಗರೂಕನಾಗಿ ಬೆಟ್ಟವನ್ನು ಹತ್ತುತ್ತಿದ್ದೆ. ಆದರೆ ಕಣ್ಣಿಗೆ ಬಿದ್ದದು ಮಾತ್ರ ಕೆಲವು ಹಕ್ಕಿಗಳು, ಮಿಡತೆಗಳು, ಚಿಟ್ಟೆಗಳು ಹಾಗು ಒನ್ನೇ ಕ್ಯಾತಗಳು. 

ಬೆಟ್ಟದ ಕೊನೆಯ ಕಾಲು ಭಾಗ ಕಡಿದಾಗಿದೆ . ಜಾಗರೂಕರಾಗಿ ಬೆಟ್ಟವನ್ನು ಹತ್ತಬೇಕು . ಬೆಟ್ಟದ ಮೇಲೆ ಆತ್ಮಾರಾಮ ದೇವರ ಗುಡಿಯಿದೆ.

ಆತ್ಮಾರಾಮ ದೇವರ ಗುಡಿ

ಆತ್ಮಾರಾಮ ದೇವರ ಗುಡಿ ಸಮುಚ್ಚಯ
ಏಕಾಂತವನ್ನು ಬಯಸುವವರಿಗೆ , ಪಕ್ಷಿ ವೀಕ್ಷಕರಿಗೆ ಹಾಗು rock climbers ಗೆ ಈ ಬೆಟ್ಟ ಹೇಳಿ ಮಾಡಿಸಿದ ಜಾಗ.


Thursday, January 1, 2015

ನಂದಿ ಬೆಟ್ಟ ಮತ್ತು ನಂದಿ ಗ್ರಾಮ- ಬೈಕ್ ಸವಾರಿ ಹಾಗು ಫೋಟೋಗ್ರಫಿ


ಕ್ರಿಸ್ಮಸ್ ಹಬ್ಬದ ಸಲುವಾಗಿ ದೊರೆತ ನಾಲ್ಕು ದಿನಗಳ ರಜೆಯಲ್ಲಿ ಎರಡು ದಿನ ವೃಥಾ ನಿದ್ದೆ ಮಾಡುತ್ತಾ ಕಾಲ ಕಳೆದಿದ್ದೆ. ನನ್ನ ಹೊಸ ಲೆನ್ಸ್ (Tokina 11~16 mm F2.8) ಕೊಂಡು ಎರಡು ತಿಂಗಳುಗಳೇ  ಕಳೆದರು ಕೆಲವೇ  ಫೋಟೋಗಳನ್ನು ತೆಗೆಯಲು ಸಾಧ್ಯವಾಗಿತ್ತು . ಹೀಗಿರಲು, ನ್ಯಾಷನಲ್ ಜಿಯಾಗ್ರಫಿಯ- Your Shot ನ ಒಂದು ಅಸೈನ್ಮೆಂಟ್ ("First Light") ನನ್ನ ಗಮನ ಸೆಳೆಯಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಹಾಗು ಹೊಸ ಲೆನ್ಸ್ ಅನ್ನು ಪರಿಕ್ಷಿಸಲೋಸುಗ, ನಂದಿ ಬೆಟ್ಟಕ್ಕೆ ಹೋಗಿ ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಯೋಚಿಸಿದೆ.

ಶನಿವಾರ ಮುಂಜಾನೆಯೇ ಹೊರಟು, ಸೂರ್ಯೋದಯಕ್ಕೆ ಮುನ್ನ ನಂದಿ ಬೆಟ್ಟ ಸೇರಿ, ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಹಂಚಕೆ ಹಾಕಿದೆ. ರಸ್ತೆ ಗುರುತು ಹಾಕಿಕೊಂಡು , ಕ್ಯಾಮರ ಬ್ಯಾಗ್ ಸಿದ್ದಪಡಿಸಿ, ೩-೩೦ ಕ್ಕೆ ಅಲಾರಂ ನಿಯೋಜಿಸಿ ಮಲಗಿಕೊಂಡೆ. ಏನೋ ಒಂದು ಪರಿಯ ಉತ್ಸಾಹದಿಂದಾಗಿ ಶುಕ್ರವಾರ ರಾತ್ರಿ ನಿದ್ರೆಯೇ ಬರಲಿಲ್ಲ.

ಶನಿವಾರ (ಡಿಸೆಂಬರ್ ೨೭, ೨೦೧೪) ಬೆಳಗಿನಜಾವ ೪-೧೫ ಕ್ಕೆ  ಮನೆ ಬಿಟ್ಟೆ . ಹೆಬ್ಬಾಳ ತಲುಪಿ, ಬೆಂಗಳೂರು - ಹೈದರಾಬಾದ್ ಹೆದ್ದಾರಿ ಹಿಡದೆ . ತುಂಬಾ ಚೆಳಿ ಇತ್ತು. ದಾರಿಯಲ್ಲಿ ಅನೇಕ ತಂಡಗಳು ನಂದಿಯತ್ತ ಹೊರಟಿರುವುದನ್ನು ಕಂಡೆ ಮತ್ತು ಆಶ್ಚರ್ಯಪಟ್ಟೆ .ಚೆಳಿ ಇಂದ ಸ್ವಲ್ಪ ಮುಕ್ತಿ ಪಡೆಯಲು ಕಂಡ ಕಂಡ ಕಡೆ ಚಾ ಕುಡಿದೆ . ಚಾ ಅಂಗಡಿಯವರು ತೆಂಗಿನ ಗರಿಗಳನ್ನು ಉರಿಸಿ  ಬೆಂಕಿಯನ್ನು ಮಾಡಿದ್ದರು. ಚಾ ಕುಡಿಯುತ್ತ ಮೈ-ಕೈ ಕಾಯಿಸಿಕೊಂಡೆ .

ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದ ನಂತರ ರಾಣಿ ಕ್ರಾಸ್ (ನಂದಿ ಕ್ರಾಸ್ ) ನಲ್ಲಿ  ಎಡ ತಿರುವು ಪಡೆದೆ . ನಂತರ ನೆರವಾಗಿ ಚೆಲಿಸಿ ಕಾರೆಹಳ್ಳಿ ಕ್ರಾಸ್ ನಲ್ಲಿ ಎಡ ತಿರುವು ಪಡೆದೆ  ಮತ್ತು  ನೆರವಾಗಿ ಚೆಲಿಸಿ ನಂದಿ ಬೆಟ್ಟ ಕ್ರಾಸ್ (ನಂದಿ ಪ್ರತಿಮೆ ಹಾಗು ಸೂಚನಾ ಇದೆ ) ನಲ್ಲಿ ಬಲ ತಿರುವು ಪಡೆದೆ . ಇದು ನಂದಿ ಬೆಟ್ಟ ಪ್ರಾರಂಬವಾಗುವ ಸ್ಥಳ. ಸುಮಾರು ೪೦ ತಿರುವುಗಳನ್ನು ಹಾದು ನಂದಿ ಬೆಟ್ಟದ ಪಾರ್ಕಿಂಗ್ ಲಾಟ್ ಅನ್ನು ತಲುಪಿದೆ. ಸಮಯ ಆಗಲೇ ೬-೩೦ ಆಗಿತ್ತು. ಸೂರ್ಯ ಆಗಷ್ಟೆ ಪ್ರಕಟಗೊಂಡಿದ್ದ. ಸಲ್ಪ ನಿರಾಶೆ ಆಯಿತು (ಅರುಣನ ಪ್ರಥಮ ಕಿರಣಗಳು ಇಳೆಯನ್ನು ಸ್ಪರ್ಷಿಸುವಾಗ ಫೋಟೋ ಕ್ಲಿಕ್ಕ್ಕಿಸ ಬೇಕು ಎಂದು ಯೊಜಿಸಿದ್ದೆನಲ್ಲ ಅದಕ್ಕೆ )

ಮತ್ತೂ ಆಶ್ಚರ್ಯವೆಂದರೆ ೫೦೦ ಕ್ಕೂ ಹೆಚ್ಚು ಜನ ಆಗಲೇ ಜಮಾಯಿಸಿದ್ದರು ಹಾಗು ಟಿಕೆಟ್ ( ಪ್ರವೇಶ + ಪಾರ್ಕಿಂಗ್ ) ಪಡೆಯಲು ಬಹಳ ಉದ್ದದ ಕ್ಯೂ ಇತ್ತು . ಇದು ನಿರಾಶೆಯನ್ನು ಇಮ್ಮಡಿಗೊಳಿಸಿತು .( ಬರಿ ಆನ್ಲೈನ್ ನಲ್ಲೆ ಟಿಕೆಟ್ ಖರೀದಿಸಿ, ಕೌಂಟರ್ ನಲ್ಲಿ ಟಿಕೆಟ್ ಪಡೆಯುವ ತಾಳ್ಮೆ ನಶಿಸಿ ಹೋಗಿದೆ ಹಾಗು ಸಮಯ ಮೀರುತ್ತಿರುವುದರಿಂದ ಮತ್ತು  ನೆರೆದಿರುವ ಅಪಾರ ಜನಸ್ತೋಮದಿಂದ ನಾನು ಅಂದುಕೊಂಡ ಚಿತ್ರ ತೆಗೆಯಲು ಸದ್ಯವಾಗದು ಎಂದು ಮನಗಂಡು)

ಮನಸಿನಲ್ಲೇ ಬಯ್ದುಕೊಂಡು, ಕ್ಯು ನಲ್ಲಿ ನಿಂತು ಟಿಕೇಟು ಪಡೆದೆ . ಟಿಕೆಟ್ ಪಡೆದು ವ್ಯೂ ಪಾಯಿಂಟ್ ಗೆ ಓಡಿದೆ. ಸಮಯ ಆಗಲೇ ೭-೦೦ ಆಗಿತ್ತು. ನೆರೆದಿದ್ದ ಜನಸ್ತೋಮ ಉದಯಿಸಿದ ಸೂರ್ಯ ಮುಡಿಸಿದ ಚಿತ್ತಾರಗಳನ್ನು ನೋಡಿ ಆನಂದಿಸುತ್ತಿದ್ದರು. ಅದು ಕಣ್ಮನ ತಣಿಸುವ ನೋಟ, ನಾನು ಆನಂದಿಸಿ ಕೆಲವು ಫೋಟೋಗಳನ್ನು ತೆಗೆದೆ.


ಬೆಳಗಿನ ರವಿಯು ಮುಡಿದ ಬಾನಲಿ, ಬೆಳಕಿನ ತೆರೆಯ  ಹಾಸಿದ  ಬಾಳಲಿ (ಹೃದಯ ಹಾಡಿತು ಚಿತ್ರದ " ನಲಿಯುತಾ " ಹಾಡಿನಿಂದ ಎರವಲು ಪಡೆದಿದ್ದು- ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದು )




ಬೆಳಕು ಆಗಲೇ ಪ್ರಖರಗೊಂಡು ನೆರಳನ್ನ್ನು ಮೂಡಿಸುತ್ತಿತ್ತು. ಇದನ್ನು ಸೆರೆ ಹಿಡಿಯಲು ಬೆಟ್ಟದ ಇನ್ನೊದು ಬದಿಗೆ (ದಕ್ಷಿಣಕ್ಕೆ ) ಓಡಿದೆ.

ನೆರಳು-ಬೆಳಕು ( ಬಲಗಡೆ ಕಾಣುವ ತುದಿ - ಸ್ಕಂದಗಿರಿ )
ಫೋಟೋಗ್ರಫಿ ಸುಬ್ಜೆಕ್ಟ್ಸ್ ಗಾಗಿ ಬೆಟ್ಟದ ತುಂಬಾ ಅಲೆದಾಡಿದೆ. ಅನುರೂಪ ಬಣ್ಣದ  ಹಸಿರು -ಹಳದಿ (analogous colour)  ನ ಒಂದು ಬಾಗಿಲು ನನ್ನ ಗಮನ ಸೆಳೆಯಿತು .

ಯಾತ್ರಿಕರ ನಿರೀಕ್ಷೆಯಲ್ಲಿ  (ಪ್ರವೇಶ ದ್ವಾರ- ನಂದಿ ಬೆಟ್ಟದ ಒಳಗಿಂದ  ನೋಡಿದಾಗ)
ಮತ್ತೆ ಪೂರ್ವಕ್ಕೆ ಚಲಿಸುತ್ತಾ ಬೆಟ್ಟವನ್ನು ಏರತೊಡಗಿದೆ. ಅಮೃತ  ಸರೋವರ - ವಿಸ್ತಾರವಾದ ಹಾಗು ಪ್ರಶಾಂತವಾದ ಕಲ್ಯಾಣಿ ನನ್ನನು ಆಕರ್ಷಿಸಿತು.

ಪ್ರಶಾಂತತೆ (ಅಮೃತ ಸರೋವರ )
ಅಮೃತ ಸರೋವರದ ಕಟ್ಟೆಯ ಮೇಲೆಕಂಡಿದ್ದು

ಮೈತ್ರಿ
ಪಕ್ಕದಲ್ಲೇ ಇರುವ ನರ್ಸರಿ ಇಂದ ತೆಗೆದ ಹೂವಿನ ಚಿತ್ರ .

ಸುಪ್ತ ಪ್ರಭೆ
ಮತ್ತೂ ಬೆಟ್ಟವನ್ನು ಏರುತ್ತಿರುವಾಗ, ಬೆಳಕಿನ ಕಿರಣಗಳು ಮರಗಳಿಂದ ತೂರಿಬಂದು ಭೂಮಿಯನ್ನು ಸ್ಪರ್ಶಿಸುತ್ತಿದ್ದವು.

ಸ್ಪರ್ಶ
ಕಟ್ಟಡಗಳ ಸಂಕೀರ್ಣದಲ್ಲಿರುವ ಪಾಳು ಬಿದ್ದ ಕಟ್ಟಡ .

ಪರಿತ್ಯಕ್ತ
ಗೆಸ್ಟ್ ಹೌಸ್ : ನೆಹರು ಭವನ. ಪಾರಂಪರಿಕ ಕಟ್ಟಡ . ೧೯೮೬ ರ ಸಾರ್ಕ್ ಸಮ್ಮೇಳನ ಇಲ್ಲಿ ನಡೆದಿತ್ತು.

ನೆಹರು ಭವನ (ಪಬ್ಲಿಕ್ ಗೆಸ್ಟ್ ಹೌಸ್)
ಹಳೆಯ ಕಟ್ಟಡದ ಒಳಗಿನ ಚಿತ್ರ (ಶ್ರೀ ಯೋಗನಂದಿಶ್ವರ ದೇವಸ್ಥಾನದ ಬದಿಯ ಸಾಲು ಕಟ್ಟಡಗಲಿಂದ)

ಹಳತು
ಶ್ರೀ ಯೋಗನಂದಿಶ್ವರ ದೇವಸ್ಥಾನ-ಕಲ್ಯಾಣಿ

ಶ್ರೀ ಯೋಗನಂದಿಶ್ವರ ದೇವಸ್ಥಾನ-ಕಲ್ಯಾಣಿ
ಮೂರು ಆಯಾಮಗಳು
ವ್ಯೂ ಪಾಯಿಂಟ್ (ಟಿಪ್ಪು ಡ್ರಾಪ್ ಸಮೀಪ )

ಇಳಿಜಾರು (ವ್ಯೂ ಪಾಯಿಂಟ್ - ಟಿಪ್ಪು ಡ್ರಾಪ್ ಸಮೀಪ )
ಟಿಪ್ಪುವಿನ ಬೇಸಿಗೆ ಅರಮನೆ

ಟಿಪ್ಪುವಿನ ಬೇಸಿಗೆ ಅರಮನೆ
ನೆಲ್ಲಿಕಾಯಿ ಬಸವಣ್ಣ, ಪಾಲಾರ್ ನದಿ ಮೂಲ, ಟಿಪ್ಪು ಡ್ರಾಪ್ , ಮತ್ತು ಅರ್ಕಾವತಿ ನದಿ ಮೂಲಗಳನ್ನು ಸಂದರ್ಶಿಷಿ ಹೋಟೆಲ್ ಗೆ ಉಣ್ಣಲು ಹೊರಟೆ. ಮಯೂರ ಹೋಟೆಲ್ ನಲ್ಲಿ  ಖಾರಭಾತ್ ತಿಂದು ನಂದಿ ಗ್ರಾಮಕ್ಕೆ ಹೊರಟೆ.

 ಶ್ರೀ ಭೊಘನನ್ದಿಶ್ವರ ದೇವಾಲಯ- ನಂದಿಗ್ರಾಮ

ನಂದಿ ಬೆಟ್ಟದ  ಕ್ರಾಸ್  ನಲ್ಲಿ ಬಲ ತಿರುವು ಪಡೆದು ೩ ಕಿಲೋ ಮೀಟರ್ ಚಲಿಸಿ ನಂದಿ ಗ್ರಾಮವನ್ನು ತಲುಪಿದೆ . ಈ ರಸ್ತೆ, ಕಣಿವೆ ರಸ್ತೆಯಾಗಿದ್ದು  ವಿಶಿಷ್ಟ ಅನುಭವ ನೀಡಿತು. ನಂದಿ ಗ್ರಾಮದ ಶ್ರೀ ಭೊಘನನ್ದಿಶ್ವರ ದೇವಾಲಯವನ್ನು ವೀಕ್ಷಿಸಿ ಬಹಳ ಆನಂದಪಟ್ಟೆ. ಇದು ಕರ್ನಾಟಕದ ಪ್ರಾಚಿನ ದೇವಾಲಯಗಲ್ಲೊಂದು (೯ ನೇ ಶತಮಾನ ). ದೇವಾಲಯ ಗಂಗ, ಚೋಳ ಹಾಗು ಹೊಯ್ಸಳ ಶೈಲಿಯನ್ನು ಹೊಂದಿದೆ. ದೇವಾಲಯದ ಮುಖ್ಯ ಮಂಟಪದ  ಕಂಬದ ಕೆತ್ತನೆಗಳು ಅದ್ಭುತವಾಗಿದೆ. ಇವು ಬೇಲೂರು - ಹಳೇಬೀಡು ದೇವಾಲಯದ ಕೆಟ್ಟನೆಗಳನ್ನು  ಹೋಲುತ್ತವೆ. ಮುಖ್ಯ ಮಂಟಪದಲ್ಲಿಯೇ ಮನೋಹರವಾದ ಕಲ್ಲಿನ ಛತ್ರಿ  ಇದೆ. ಸುಂದರ ಕೆತ್ತನೆಗಳು (ಕಿಟಕಿಗಳನ್ನು ಅಲಂಕರಿಸಲು ) ಹಾಗು ಗಿರಿಜಾ ಕಲ್ಯಾಣ ದ ಕೆತ್ತೆನೆ ದೇವಾಲಯದ ಮತ್ತೊಂದು ಆಕರ್ಷಣೆ.

ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು- ಕುವೆಂಪು

ಕಲ್ಲಿನ ಛತ್ರಿ

ಶ್ರೀ ಭೊಘನನ್ದಿಶ್ವರ ದೇವಾಲಯ
ಶ್ರೀ ಭೊಘನನ್ದಿಶ್ವರ ದೇವಾಲಯ
ದೇವಸ್ತಾನದ ಇನ್ನೊದು ಪ್ರಕಾರದಲ್ಲಿ ಕಲ್ಯಾಣ ಮಂಟಪ ಹಾಗು ವಿಶಾಲವಾದ ಕಲ್ಯಾಣಿ ಇದೆ.

ಶ್ರೀ ಭೊಘನನ್ದಿಶ್ವರದೇವಾಲಯದ ಕಲ್ಯಾಣಿ 

ಶ್ರೀ ಭೊಘನನ್ದಿಶ್ವರದೇವಾಲಯದ ಕಲ್ಯಾಣಿ
ಒಟ್ಟಾರೆ ಈ ಬೈಕ್ ಸವಾರಿ ಹಾಗು ಫೋಟೊಗ್ರಫಿ ಅದ್ಬುತ ಅನುಭವವನ್ನು ನೀಡಿತು. ಖುಷಿಯಾಗಿ ಮನೆಗೆ ಹೊರಟೆ.


Sunday, August 17, 2014

Ramadevara Betta, Tumakuru

It was Sunday, 9th of August, 2014. I planned a trek to Ramadevara - Betta. It was in my to do list from really long time. My father and my uncle climbed this his hill during their childhood (perhaps in 1970s). I heard fascinating stories about their climb: it was pouring down that day and there was no shelter at top except the temple. They did not took shelter inside temple as it was filled with bats. They did find shelter under rock, but it was filled with Scorpions ! They had to run away as Scorpions sort of chased them.

I grew up looking at this hill. I always wanted to climb this hill and see what is there on its top. But it happened only last Sunday. 

Ramadevara Betta (13.323989 N, 77.162113 E) is situated adjacent to Kyatsandra, suburb of Tumkur. It is visible from NH4 and is approximately 1 km from Sre Siddagana Mutt. Elevation is about 3900 feet above sea level. I parked my bike at Sre Siddagana Mutt parking lot and took a trail which leads to Ramadevara Betta hill base. From the other blogs I learn that there are many ways to hill top, but the path from Sre Siddagana Mutt is the easiest one. I decided to go by this route and to confirm I spoke to couple of Mutt students who showed me the right path to hill top.

Mutt students were playing, few sitting under tree and chatting and few were washing their cloths. It was wonderful sight and made to remember my high school days.

One has to pass fields, lotus lake and small stream to reach the hill base. There is a "Kaludari" (path made by foot) which is leads to hill top.

Ramadevara Betta: Hill base and hiking trail
Lower 60% of  the hill is bushy forest and remaining part contains huge rocks.One has to carefully follow the path other wise would end up at the base of huge rocks which is very difficult to climb up. The path is narrow and either side is infested with thorny plants. Often you can see goat manure on trails which means you are on a right track !

Common thorny shrub is Lantana camara, which is a flowering plant and is toxic to livestock. It is invasive, alien species spread from its native Central and South America. It has tubular shaped flower, which has 4 petals arranged in clusters and joined at stems. Flowers come in various colors including red, yellow, white, pink and orange depending on location and maturity. For more info please see Lantana_camara

Flower of Lantana camara
There are also prickly plants. I was stuck in one such plant and struggled a lot get rid of its thorn. I could see few small flowering plants.

Wild Flower
Bettada Hoo
This 8 petal yellow flower was found at hill top. Fauna includes birds, lizards, spiders, snakes and probably wolves and bears. I could see many birds, lizards and spiders.

Climbing up offers an excellent views of  hills in West, Devarayanadurga Forest and Devarayanadurga hills in North. One can also see Yoga Narasimha temple of Devarayanadurga (white building).

Hill range in West
When it started to rain
Devarayanadurga Forest
Hill top has surprisingly vast plain surface. There is an old fortification and pond. There is temple dedicated to Lord Shiva. Hill top also has cave temple dedicated to Lord Rama (which I could not visit). Hill top offers excellent view of the surrounding. Towards east one could see majestic views of Shivagange hills.
Entrance to the temple: looks like door to sky

Lord Shiva Temple at top
Lord Shiva Temple and Yagnakunda
Fortification and Stone Pavilion, Devarayanadurga in backdrop
Fort atop, Shivagange hill in backdrop

Nandi
Lord Rama's foot print ?
Looking towards east one could enjoy the excellent views of  Shivagange and other hills.

Looking towards east
Looking towards east: Shivagange hills and distant view of NH4
At west sun was about to set over the city of Tumkur.

View of Tumkur
At north there is a majestic views of Devarayanadurga Forest and hills.

Devarayanadurga Forest and Hills
Towards west there is a views of Sre Siddagange Hills.

View of Siddagange Hills and lotus lake
Day was almost over. Sun was about set. I could cover only 60% of the hills, but I had to rush. I vowed to visit this hill again and started to climb down. I was lost, could not find the way down. I had climbdown steep rocks. It was an amazing experience. Then all of a sudden I was on right track: felt very happy, reached hill base. Had Thatte Idly (Rice delicacy) and Coffee at hotel in Kyatsandra and headed towards Bangalore. That day long pending trek was accomplished.